ಬೆಂಗಳೂರು, ಜು.15: ಕರ್ನಾಟಕವನ್ನು ದೇಶದ ಅಧಿಕೃತ ಕೃತಕ ಬುದ್ಧಿಮತ್ತೆ (AI) ರಾಜಧಾನಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಹೆಜ್ಜೆ ಇಟ್ಟಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ Google I/O Connect India - 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮೊದಲ ಹಾಗೂ ಅತಿದೊಡ್ಡ ಎಐ ವಿಶ್ವವಿದ್ಯಾಲಯ ಮತ್ತು ಎಐ ಇನ್ನೋವೇಶನ್ ಹಬ್ ಸ್ಥಾಪನೆಗೆ ಚಾಲನೆ
Post a Comment