⚡ಟ್ರೆಂಡಿಂಗ್

Indian Railway: ಉತ್ತರ ಕರ್ನಾಟಕಕ್ಕೆ ಬಿಗ್‌ ಗಿಫ್ಟ್‌, 6 ತಿಂಗಳು ಓಡಾಟ ಸುಲಭ; ಬೆಂಗಳೂರು ಪ್ರಯಾಣಿಕರಿಗೆ ಮಾತ್ರ ಕಾದಿದೆ ಶಾಕ್!

 

ಹುಬ್ಬಳ್ಳಿ ಸೋಲಾಪುರ ಎಸ್ಎಸ್ಎಸ್ ಪ್ಯಾಸೆಂಜರ್ ಈಗ ಪಡನೂರ ಹಾಲ್ಟ್ ನಲ್ಲೂ ನಿಲುಗಡೆ, ನಾಂದೇಡ್ ಬೆಂಗಳೂರು, ಮುಂಬೈ ಬೆಂಗಳೂರು, ಹೌರಾ ಬೆಂಗಳೂರು ರೈಲುಗಳಿಗೆ ಮೇ ಜೂನ್ ನಲ್ಲಿ ಭಾರಿ ವಿಳಂಬ, ಮಾರ್ಗ ಬದಲಾವಣೆಗಳ ಮಾಹಿತಿ ಇಲ್ಲಿದೆ.



ಹುಬ್ಬಳ್ಳಿ: ನೀವು ಇಂದು ಅಥವಾ ಮುಂದಿನ ವಾರ ರೈಲಿನಲ್ಲಿ (Railway) ಪ್ರಯಾಣಿಸುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಟಿಕೆಟ್ ಬುಕ್ ಮಾಡುವ ಮುನ್ನ ಅಥವಾ ರೈಲ್ವೆ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸುದ್ದಿಯನ್ನು ಓದಲೇಬೇಕು! ರೈಲ್ವೆ ಇಲಾಖೆ ದಿಢೀರ್ ಮಹತ್ವದ ಬದಲಾವಣೆಗಳನ್ನು (Changes) ಮಾಡಿದ್ದು, ಕೆಲವು ರೈಲುಗಳ ಮಾರ್ಗ ಬದಲಾದರೆ, ಇನ್ನು ಕೆಲವು ರೈಲುಗಳು ಗಂಟೆಗಟ್ಟಲೆ ಲೇಟ್ ಆಗಲಿವೆ! ಅಷ್ಟಕ್ಕೂ ಯಾವ ರೈಲುಗಳಿಗೆ ಬ್ರೇಕ್? ಯಾರಿಗೆ ಬಂಪರ್ ಲಾಭ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಉತ್ತರ ಕರ್ನಾಟಕದ ಜನತೆಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್!
ವಿಜಯಪುರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಜನತೆ ಬಹುದಿನಗಳಿಂದ ಕಾಯುತ್ತಿದ್ದ ಸಿಹಿಸುದ್ದಿ ಕೊನೆಗೂ ಸಿಕ್ಕೇ ಬಿಟ್ಟಿದೆ! ಹುಬ್ಬಳ್ಳಿ-ಸೋಲಾಪುರ ನಡುವೆ ಸಂಚರಿಸುವ ಎಸ್ಎಸ್ಎಸ್ ಹುಬ್ಬಳ್ಳಿ–ಸೋಲಾಪುರ ಡೈಲಿ ಪ್ಯಾಸೆಂಜರ್ (56906/56905) ರೈಲು ಇನ್ಮುಂದೆ 'ಪಡನೂರ ಹಾಲ್ಟ್' ನಲ್ಲಿಯೂ ನಿಲ್ಲಲಿದೆ!

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...