ನಮ್ಮ ಬಗ್ಗೆ (About Us)
ನ್ಯೂ ವಿಜಯ ನ್ಯೂಸ್ ಕರ್ನಾಟಕದ ವಿಶ್ವಾಸಾರ್ಹ ಮತ್ತು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿವಾಹಿನಿಯಾಗಿದೆ. ನಮ್ಮ ಉದ್ದೇಶ ಜನತೆಗೆ ನಿಖರ, ನೇರ ಹಾಗೂ ನಿರಂತರ ಸುದ್ದಿಗಳನ್ನು ತಲುಪಿಸುವುದಾಗಿದೆ. ರಾಜ್ಯ, ದೇಶ, ರಾಜಕೀಯ, ಶಿಕ್ಷಣ, ಉದ್ಯೋಗ, ಮನರಂಜನೆ, ಕ್ರೀಡೆ, ತಂತ್ರಜ್ಞಾನ ಮತ್ತು ಸ್ಥಳೀಯ ಸುದ್ದಿಗಳನ್ನು ಸಮಗ್ರವಾಗಿ ಪ್ರಕಟಿಸುತ್ತೇವೆ.
ನಮ್ಮ ತಂಡವು ಸತ್ಯಾಸತ್ಯತೆ ಪರಿಶೀಲಿಸಿ, ಜನಪರ ಮತ್ತು ಪಾರದರ್ಶಕ ಸುದ್ದಿಗಳನ್ನು ಪ್ರಕಟಿಸುವಲ್ಲಿ ಬದ್ಧವಾಗಿದೆ. ಓದುಗರ ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ.
ಟ್ಯಾಗ್‌ಲೈನ್:
ಸತ್ಯ....ನೇರ....ನಿರಂತರ

Post a Comment