ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇತ್ತಿಚೆಗೆ ರಾಜ್ಯ ಸರ್ಕಾರ ನಾಲ್ಕು ಜನರನ್ನು ಪಾಲಿಕೆಗೆ ನಾಮನಿರ್ದೇಶನಮಾಡಿ ಆದೇಶಿಸಿತ್ತು ಅದರಂತೆ ಇಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪೂಜ್ಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟಿಲ್ ಅವರು ಪ್ರಮಾಣ ವಚನ ಬೋಧಿಸಿದರು ಶ್ರೀ ಮೂಹ್ಮದಸಾಧಿಕ ಯಕ್ಕುಂಡಿ ಶ್ರೀ ಸಂತೋಷ್ ಪೂಜಾರ ಶ್ರೀ ಬಶಿರಹ್ಮದ ಗುಡಮಾಲ್ ಶ್ರೀ ಮೆಹಬೂಬ್ ಖಾನ್ ಪಠಾಣ ಅವರು ನೂತನವಾಗಿ ನಾಮನಿರ್ದೇಶನಗೂಂಡ ಪಾಲಿಕೆ ಸದಸ್ಯರಾಗುವ ಮೂಲ ಇಂದು ತಮ್ಮ ಅಧಿಕಾರವನ್ನು ವಹಿಸಿಕೊಂಡರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನವಾಗಿ ನಾಮನಿರ್ದೇಶನಗೂಂಡ ಪಾಲಿಕೆ ಸದಸ್ಯರಿಂದ ಇಂದು ಪ್ರಮಾಣವಚನ ಸ್ವೀಕಾರ
New Vijay News
0
إرسال تعليق